అర్థం : ದೇಹದಲ್ಲಿ ಅಥವಾ ಜೀವಕೋಶದಲ್ಲಿ ಪೋಷಕದ್ರವ್ಯಗಳು ಜೀವದ್ರವ್ಯವನ್ನು ರೂಪಿಸುವ ಮತ್ತು ಜೀವಿದ್ರವ್ಯವು ವಿಭಜನೆ ಹೊಂದಿ ಸರಳ ಪದಾರ್ಥಗಳಾಗುವ ಜೀವ ರಾಸಾಯನಿಕ ಕ್ರಿಯೆ
ఉదాహరణ :
ಚಯಾಪಚಯದಿಂದ ನಮಗೆ ಶಕ್ತಿ ದೊರೆಯುತ್ತದೆ.
పర్యాయపదాలు : ಉಪಾಚಯ
ఇతర భాషల్లోకి అనువాదం :