అర్థం : ವಿವಾಹದಲ್ಲಿ ವರನಿಗೆ ದಾನದ ರೂಪದಲ್ಲಿ ಕನ್ಯಯನ್ನು ದಾನ ಮಾಡುವ ಒಂದು ಪದ್ಧತಿ
ఉదాహరణ :
ತಂದೆಯವರು ವಧುವಿನ ಕನ್ಯಾದಾನ ಮಾಡುವಾಗ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.
ఇతర భాషల్లోకి అనువాదం :
विवाह में वर को दान रूप में कन्या देने की रीति।
पिताजी कन्यादान करते समय फूट-फूटकर रोने लगे।