అర్థం : ಅಳತೆಯ ಅಥವಾ ಅಳತೆ ಮಾಡುವ ಕ್ರಿಯೆ
ఉదాహరణ :
ಲೆಕ್ಕಾಧಿಕಾರಿಯು ಭೂಮಿಯನ್ನು ಅಳತೆ ಮಾಡಿದ ಮೇಲೆ ತಮ್ಮ ಕಛೇರಿಗೆ ಹೋದರು.
పర్యాయపదాలు : ಅಳತೆ ಮಾಡು
అర్థం : ಮಾಪನವೊಂದಕ್ಕನುಸಾರವಾಗಿ ಯಾವುದಾದರೊಂದು ವಸ್ತು, ಜಾಗದ ಪರಿಮಾಣವನ್ನು ಗುರುತಿಸುವ ಪ್ರಕ್ರಿಯೆ
ఉదాహరణ :
ಬಡವರಿಗೆ ಹಂಚಲೆಂದು ಭೂಮಿಯನ್ನು ಅಳೆಯುತ್ತಿದ್ದಾರೆ.
ఇతర భాషల్లోకి అనువాదం :