பொருள் : ಯಾವುದರ ಚಿಂತನೆಯನ್ನು ಮಾಡಲಾಗುವುದಿಲ್ಲವೋ
எடுத்துக்காட்டு :
ಅವನು ಚಿಂತಿಸದ ವಿಷಯಗಳನ್ನು ತಿಳಿದುಕೊಳ್ಳುವ ಪ್ರಯಾಸವನ್ನು ಮಾಡುತ್ತಿದ್ದಾನೆ.
ஒத்த சொற்கள் : ಚಿಂತಿಸದ, ಚಿಂತಿಸದಂತ, ಚಿಂತಿಸದಂತಹ, ಯೋಚಿಸದ, ಯೋಚಿಸದಂತಹ
பிற மொழிகளில் மொழிபெயர்ப்பு :