பொருள் : ಆ ನಿರ್ಜಲವಾದ ಪ್ರದೇಶ ಮರಳಿನಿಂದ ಕೂಡಿರುತ್ತದೆ
எடுத்துக்காட்டு :
ಒಂಟೆಯನ್ನು ಮರುಭೂಮಿಯ ಹಡಗು ಎಂದು ಹೇಳಲಾಗುತ್ತದೆ.
ஒத்த சொற்கள் : ಉಸುಕಿನ ಬೈಲು, ಮರಳುಗಾಡು, ಮಳಲುಗಾಡು, ಮಳಲುಭೂಮಿ
பிற மொழிகளில் மொழிபெயர்ப்பு :
Arid land with little or no vegetation.
desert