பொருள் : ನಾಣ್ಯವನ್ನು ಗಾಳಿಯಲ್ಲಿ ಚಿಮ್ಮುವಂತೆ ಎಸೆಯುವ ಪ್ರಕ್ರಿಯೆ
எடுத்துக்காட்டு :
ರೆಫರಿ ನಾಣ್ಯವನ್ನು ಮೇಲೆ ಎಸೆದ ತಕ್ಷಣ ಹಿಂದೆ ಸರಿದನು.
பிற மொழிகளில் மொழிபெயர்ப்பு :
பொருள் : ಯಾವುದೋ ಒಂದನ್ನು ಭೇದಿಸಿ ಹೊರ ಬರುವ ಪ್ರಕ್ರಿಯೆ
எடுத்துக்காட்டு :
ಬಹುಶಃ ಈ ಸ್ಥಳದಲ್ಲಿ ಜ್ವಾಲಾಮುಖಿ ಚಿಮ್ಮುತ್ತದೆ.
ஒத்த சொற்கள் : ಸಿಡಿ
பிற மொழிகளில் மொழிபெயர்ப்பு :