ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸುಳಿದಾಡು ଶବ୍ଦର ଅର୍ଥ ଏବଂ ଉଦାହରଣ ।

ಸುಳಿದಾಡು   ಕ್ರಿಯಾಪದ

ଅର୍ଥ : ಯಾರೋ ಒಬ್ಬರ ಅಕ್ಕ-ಪಕ್ಕದಲ್ಲೇ ಸುತ್ತಾಡು

ଉଦାହରଣ : ಅವನು ತನ್ನ ಸಹಪಾಠಿಗಳೊಂದಿಗೆ ಮಹೀಷನು ಮನೆಯ ಆಕಡೆ-ಈಕಡೆ ತಿರುಗಾಡುತ್ತಿದ್ದಾನೆ.

ସମକକ୍ଷ : ತಿರುಗಾಡು, ಸುತ್ತಾಡು, ಸುತ್ತು, ಸುತ್ತುಹಾಕು


ଅନ୍ୟ ଭାଷାରେ ଅନୁବାଦ :

किसी के आस-पास ही घूम-फिरकर रहना।

मनजीत जब देखो तब अपनी सहपाठी मनीषा के घर के आस-पास मँडराता रहता है।
चक्कर काटना, मँडराना, मँडलाना, मंडराना, मंडलाना, मडराना

ଅର୍ଥ : ಯಾವುದಾದರು ವ್ಯಕ್ತಿ ಅಥವಾ ವಸ್ತುವಿನ ಸುತ್ತ-ಮುತ್ತ ಪದೇ ಪದೇ ಸುತ್ತಾಡುವುದು

ଉଦାହରଣ : ದುಂಬಿಯು ಹೂವಿನ ಹತ್ತಿರ ಸುಳಿದಾಡುತ್ತಿದೆ.

ସମକକ୍ଷ : ಓಡಾಡು, ಸುತ್ತಾಡು, ಹಾರಾಡು


ଅନ୍ୟ ଭାଷାରେ ଅନୁବାଦ :

किसी वस्तु आदि के आस-पास चक्कर काटना।

भौंरा पुष्प के इर्द-गिर्द मँडरा रहा है।
मँडराना, मँडलाना, मंडराना, मंडलाना, मडराना

ଅର୍ଥ : ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದು ಮತ್ತು ತಿರುಗಿ ಮತ್ತೆ ಅದೇ ಸ್ಥಾನ್ಕಕೆ ವಾಪಸ್ಸು ಬರುವುದು

ଉଦାହରଣ : ನಾನು ಅವನ ಮನೆಯ ಹತ್ತಿರ ಹೋಗಿ ಸುತ್ತಾಡಿದೆ ಆದರು ಅವನ ಸುಳಿವು ಸಿಗಲಿಲ್ಲ.

ସମକକ୍ଷ : ತಿರುಗು, ಪ್ರದಕ್ಷಿಣೆ ಹಾಕು, ಸುತ್ತು


ଅନ୍ୟ ଭାଷାରେ ଅନୁବାଦ :

एक स्थान से दूसरे स्थान पर जाना और फिर वहाँ से लौट कर आना।

मैं उनके घर कई चक्कर लगा आया पर वे मिले नहीं।
चक्कर काटना, चक्कर मारना, चक्कर लगाना

चौपाल