ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಾಹಸಿಯಾದಂತಹ ଶବ୍ଦର ଅର୍ଥ ଏବଂ ଉଦାହରଣ ।

ಸಾಹಸಿಯಾದಂತಹ   ಗುಣವಾಚಕ

ଅର୍ଥ : ಜೀವವನ್ನು ಸಹ ನೀಡಲು ತಯಾರಾಗಿರುವ ಅಥವಾ ಪ್ರಾಣವನ್ನು ಪಣವಾಗಿ ಇಡುವ

ଉଦାହରଣ : ಭಾರತದ ಸಾಹಸಿ ಸೈನಿಕರು ಪರೇಡ್ ಮಾಡುತ್ತಿದ್ದಾರೆ.

ସମକକ୍ଷ : ಸಾಹಸಿ, ಸಾಹಸಿಯಾದ, ಸಾಹಸಿಯಾದಂತ


ଅନ୍ୟ ଭାଷାରେ ଅନୁବାଦ :

जान तक देने को तैयार रहने वाला या जान की बाजी तक लगाने वाला।

भारत के जाँबाज सैनिक परेड कर रहे हैं।
जाँबाज, जाँबाज़

ଅର୍ଥ : ಅತಿಯಾದ ಧೈರ್ಯದಿಂದ ಏನನ್ನಾದರೂ ಮಾಡಲು ಹಿಂಜರಿಯದ ವ್ಯಕ್ತಿತ್ವ

ଉଦାହରଣ : ಸಾಹಸಿ ವ್ಯಕ್ತಿಯು ತನ್ನ ಸಾಹಸದಿಂದಾಗಿ ಏನನ್ನಾದರೂ ಗೆಲ್ಲುವ ಆತ್ಮವಿಶ್ವಾಸವನ್ನು ಹೊಂದಿದ್ದಾನೆ.

ସମକକ୍ଷ : ಧೈರ್ಯಶಾಲಿ, ಧೈರ್ಯಶಾಲಿಯಾದ, ಧೈರ್ಯಶಾಲಿಯಾದಂತ, ಧೈರ್ಯಶಾಲಿಯಾದಂತಹ, ಸಾಹಸಿ, ಸಾಹಸಿಯಾದ, ಸಾಹಸಿಯಾದಂತ


ଅନ୍ୟ ଭାଷାରେ ଅନୁବାଦ :

साहस रखनेवाला या जिसमें साहस हो।

साहसी व्यक्ति अपने साहस द्वारा बड़े से बड़ा काम कर दिखाता है।
अमनैक, दिलचला, दिलवाला, दिलावर, दिलेर, धौंताल, प्रगल्भ, बहादुर, साहसी, हिम्मती, हृदयिक, हृदयी

चौपाल