ଅର୍ଥ : ಕುದುರೆ, ಒಂಟೆ ಮುಂತಾದ ಪ್ರಾಣಿಗಳನ್ನು ಏರಿ ಅಥವಾ ಅಂತಹ ಪ್ರಾಣಿಗಳಿಂದ ಎಳೆಯಲ್ಪಡುವ ವಾಹನಗಳನ್ನು ನಡೆಸುವವ ಅಥವಾ ಓಡಿಸುವವ
ଉଦାହରଣ :
ಯುದ್ದದಲ್ಲಿ ಕುದುರೆ ಸವಾರರ ಪಾತ್ರ ದೊಡ್ಡದು.
ଅନ୍ୟ ଭାଷାରେ ଅନୁବାଦ :
A traveler who actively rides an animal (as a horse or camel).
rider