ଅର୍ଥ : ಮಹಿಳೆಯರಲ್ಲಿ ಸಾಮಾನ್ಯವಾಗಿ ಹತ್ತರಿಂದ ಹದಿನಾರರ ವಯೋಮಾನದಲ್ಲಿ ಕಾಣಿಸಿಕೊಳ್ಳುವ ರಕ್ತಸ್ರಾವವು ತಿಂಗಳಿಗೊಂದರಂತೆ ಆಗುತ್ತಾ ಹೋಗುವ ಜೈವಿಕ ಕ್ರಿಯೆ
ଉଦାହରଣ :
ಮುಟ್ಟು ಆದ ಮಹಿಳೆಯು ಮೈಲಿಗೆ ಎಂಬ ನಂಬಿಕೆಯಿದೆ.
ସମକକ୍ଷ : ಆರ್ತವ, ಮುಟ್ಟಾಗುವಿಕೆ, ರಜಃಸ್ರಾವ, ರಜೋದರ್ಶನ
ଅନ୍ୟ ଭାଷାରେ ଅନୁବାଦ :
The monthly discharge of blood from the uterus of nonpregnant women from puberty to menopause.
The women were sickly and subject to excessive menstruation.ଅର୍ଥ : ನೀರು ಅಥವಾ ಮತ್ತಾವುದೋ ದ್ರವ ಪದಾರ್ಥವು ತುಂಬಾ ದೂರದವರೆಗೂ ಹರಡಿರುವ ಪ್ರಕ್ರಿಯೆ
ଉଦାହରଣ :
ಪ್ರವಾಹದಿಂದ ಉಕ್ಕಿಬಂದ ನೀರು ಹಳ್ಳಿಯ ತನಕ ಮುಟ್ಟಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರೋ ಒಬ್ಬರ ತನಕ ತಲುಪಿಸುವ ಕ್ರಿಯೆ
ଉଦାହରଣ :
ನಾನು ನಡೆದುಕೊಂಡು ಕಚೇರಿಗೆ ಹೋಗಿ ಮುಟ್ಟಿದೆ.
ସମକକ୍ଷ : ತಲುಪು
ଅନ୍ୟ ଭାଷାରେ ଅନୁବାଦ :