ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ತಾಯಿಯ ಮಡಿಲಿನಂತೆಯೇ ಆರಾಮ ಹಾಗೂ ಸುಖ ದೊರೆಯುವಂತಹ ಸ್ಥಾನ
ଉଦାହରଣ : ಪ್ರಕೃತಿಯು ತನ್ನ ಮಡಿಲಿನಲ್ಲಿ ನಮ್ಮ ಲಾಲನೆ-ಪಾಲನೆಯನ್ನು ಮಾಡುತ್ತಿದೆ.
ଅନ୍ୟ ଭାଷାରେ ଅନୁବାଦ :हिन्दी
कोई ऐसा स्थान जहाँ किसी को माँ की गोद का सा आराम तथा सुख मिले।
ଅର୍ଥ : ನಿಂತಿರುವ ಮನುಷ್ಯನ ವಕ್ಷಸ್ಥಳ ಮತ್ತು ಸೊಂಟದ ಕೇಳಗಿನ ಸ್ಥಾನದಲ್ಲಿ ಮಗುವನ್ನು ಕೂರಿಸಿಕೊಂಡು ಸಮಾಧಾನ ಅಥವಾ ಸಂಬಾಲಿಸಲಾಗುತ್ತದೆ
ଉଦାହରଣ : ಆ ಮಗು ತೊಡೆಯಿಂದ ಏಳುವುದಕ್ಕೆ ಹಟ ಮಾಡುತ್ತಿದೆ.
ସମକକ୍ଷ : ತೊಡೆ
खड़े हुए मनुष्य के वक्षस्थल और कमर के बीच का वह स्थान जिस पर बच्चों को बैठाकर हाथ के घेरे से सँभाला जाता है।
ସଂସ୍ଥାପନ କରନ୍ତୁ