ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಶಿಶು ಜನ್ಮ ಪಡೆದ ಸಮಯದಲ್ಲಿ ಹಾಡುವ ಮಂಗಳ ಗೀತೆ
ଉଦାହରଣ : ನನ್ನ ಸಹೋದರನ ಮಗಳ ಜನ್ಮ ಸಮಯದಲ್ಲಿ ಎಲ್ಲಾ ಸ್ತ್ರೀಯರು ಸೇರಿ ಮಂಗಳ ಗೀತೆ ಹಾಡಿದರು.
ଅନ୍ୟ ଭାଷାରେ ଅନୁବାଦ :हिन्दी
बच्चा पैदा होने के समय घर में गाया जाने वाला गीत।
ଅର୍ଥ : ಶುಭ ಸಮಯದಲ್ಲಿ ಅಥವಾ ಯಾರೋ ಒಬ್ಬರಿಗೆ ಅಭಿನಂದನೆ ಹೇಳುವ ಸಲುವಾಗಿ ಹಾಡುವಂತಹ ಹಾಡು
ଉଦାହରଣ : ರಾಮನ ಜನ್ಮದಿನದಂದು ಅಯೋಧ್ಯವಾಸಿಗಳು ಮಂಗಳ ಹಾಡನ್ನು ಹಾಡಿದರು.
ସମକକ୍ଷ : ಮಂಗಳ ಹಾಡು
मंगल अवसर पर या किसी को बधाई देने के लिए गाया जानेवाला गीत।
ସଂସ୍ଥାପନ କରନ୍ତୁ