ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ನಿಭಾಯಿಸುವುದು ಅಥವಾ ನಿರ್ವಾಹಣೆ ಮಾಡುವುದು
ଉଦାହରଣ : ಕೂಡುಕುಟುಂಬದಲ್ಲಿ ಇಂದು ಸರಿಯಾದ ರೀತಿಯಲ್ಲಿ ಜನರುಗಳ ನಿರ್ವಾಹಣೆಯಾಗುತ್ತಿಲ್ಲ.
ସମକକ୍ଷ : ಪಾಲನೆ
ଅନ୍ୟ ଭାଷାରେ ଅନୁବାଦ :हिन्दी English
निभने या निभाने की क्रिया या भाव।
Making or becoming suitable. Adjusting to circumstances.
ଅର୍ଥ : ಈ ತರಹದ ಏರ್ಪಾಡು ಅಥವಾ ವ್ಯವಸ್ಥೆ ಮಾಡುವ ಕ್ರಿಯೆ
ଉଦାହରଣ : ಈ ಸಂಸ್ಥೆಯ ನಿರ್ವಾಹಣೆ ತುಂಬಾ ಚನ್ನಾಗಿ ನಡೆಯುತ್ತಿದೆ.
ସମକକ୍ଷ : ನಡೆಸುವಿಕೆ, ನಡೆಸುವುದು, ಸಂಚಾಲನೆ
ଅନ୍ୟ ଭାଷାରେ ଅନୁବାଦ :हिन्दी
ऐसा प्रबंध या व्यवस्था करने की क्रिया जिसमें कोई काम चलता या होता रहे।
ସଂସ୍ଥାପନ କରନ୍ତୁ