ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ನದಿ ತೀರದ ಮರಳು
ଉଦାହରଣ : ಮಗು ನದಿ ತೀರದಲ್ಲಿ ಓಡುತ್ತಿದೆ .
ସମକକ୍ଷ : ದಡ
ଅନ୍ୟ ଭାଷାରେ ଅନୁବାଦ :हिन्दी English
नदी का रेतीला तट।
A submerged bank of sand near a shore or in a river. Can be exposed at low tide.
ଅର୍ଥ : ನದಿ ಅಥವಾ ಜಲಾಶಯದ ತೀರ
ଉଦାହରଣ : ನದಿಯ ದಡದಲ್ಲಿ ಅವರು ದೋಣಿಯನ್ನು ಕಾಯುತ್ತಿದ್ದಾರೆ.
ସମକକ୍ଷ : ತಟ, ದಂಡೆ, ದಡ, ಮಗ್ಗಲು
नदी या जलाशय का किनारा।
The land along the edge of a body of water.
ଅର୍ଥ : ಜಲಾಶಯಗಳಾದ ಮುಂದಿನ ಅಥವಾ ಇನ್ನೊಂದು ಕಡೆಯ ತಟ ಅಥವಾ ದಡ
ଉଦାହରଣ : ನದಿಯ ದಡದಲ್ಲಿ ನಿಂತು ಹಡಗಿಗಾಗಿ ಕಾಯುತ್ತಿದ್ದಾರೆ.
ସମକକ୍ଷ : ಆಚೆಯ ದಡ, ತಟ, ದಡ
ଅନ୍ୟ ଭାଷାରେ ଅନୁବାଦ :हिन्दी
जलाशयों में सामने या दूसरी ओर का तट या किनारा।
ସଂସ୍ଥାପନ କରନ୍ତୁ