ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತಡೆಯೊಡ್ಡು ଶବ୍ଦର ଅର୍ଥ ଏବଂ ଉଦାହରଣ ।

ತಡೆಯೊಡ್ಡು   ಕ್ರಿಯಾಪದ

ଅର୍ଥ : ವಿರೊಧವನ್ನು ವ್ಯಕ್ತಪಡಿಸುವ

ଉଦାହରଣ : ರಮಾಳ ಅತ್ತೆ ಎಲ್ಲಾ ಕೆಲಸದಲ್ಲೂ ಅವಳಿಗೆ ಅಡ್ಡಿ ಪಡಿಸುವಳು.

ସମକକ୍ଷ : ಅಡ್ಡಿ ಪಡಿಸು


ଅନ୍ୟ ଭାଷାରେ ଅନୁବାଦ :

रोक-टोक करना।

रमा की सास हर काम में उसे टोकती है।
टोकना, बोलना

Interfere in someone else's activity.

Please don't interrupt me while I'm on the phone.
disrupt, interrupt

ଅର୍ଥ : ಚನ್ನಾಗಿ ನಡೆಯುತ್ತಿರುವ ಕೆಲಸವನ್ನು ಗುಪ್ತವಾಗಿ ನಿಲ್ಲಿಸುವ ಪ್ರಕ್ರಿಯೆ

ଉଦାହରଣ : ವಿನೋದ್ ಚರ್ಚೆಯನ್ನು ಮುಂದುವರೆಯಲು ಬಿಡದೆ ನಿಲ್ಲಿಸಿದರು.

ସମକକ୍ଷ : ಅಡಚಣೆ ಮಾಡು, ಅಡ್ಡಗಟ್ಟು, ನಿಲ್ಲಿಸು


ଅନ୍ୟ ଭାଷାରେ ଅନୁବାଦ :

किसी बनते काम को गोपनीय ढंग से रोकना।

राजवीर तारपीडो करता है।
टॉरपीडो करना, तारपीडो करना

ଅର୍ଥ : ಯಾರನ್ನಾದರೂ ಯಾವುದಾದರು ಕೆಲಸ ಮಾಡದಂತೆ ಮಾತನಾಡಿ ತಡೆದು ನಿಲ್ಲಿಸುವ ಪ್ರಕ್ರಿಯೆ

ଉଦାହରଣ : ಶಿಕ್ಷಕನು ವಿದ್ಯಾರ್ಥಿಯ ವಿಕೃತವಾದ ಬರವಣಿಗೆಯನ್ನು ನೋಡಿ ಅವನನ್ನು ತಡೆದು ನಿಲ್ಲಿಸಿದನು.

ସମକକ୍ଷ : ತಡೆದು ನಿಲ್ಲಿಸು


ଅନ୍ୟ ଭାଷାରେ ଅନୁବାଦ :

किसी के कोई काम करने पर उसे कुछ कहकर रोकना या उससे कुछ पूछ-ताछ करना।

शिक्षक ने विद्यार्थी की विकृत लिखावट देखकर उसे टोका।
टोकना

Interfere in someone else's activity.

Please don't interrupt me while I'm on the phone.
disrupt, interrupt

ଅର୍ଥ : ಕೆಲಸವನ್ನು ಪೂರ್ಣಗೊಳಿಸು ತಡೆ ಮಾಡುವ ಪ್ರಕ್ರಿಯೆ

ଉଦାହରଣ : ಖಂಡಿತವಾಗಿ ಅವರು ನನ್ನ ಕೆಲಸಕ್ಕೆ ಅಡ್ಡಿ ಪಡಿಸುತ್ತಾರೆ.

ସମକକ୍ଷ : ಅಡ್ಡಿಪಡಿಸು, ತೊಡಕು ಮಾಡು, ತೊಡಕುಂಟು ಮಾಡು


ଅନ୍ୟ ଭାଷାରେ ଅନୁବାଦ :

काम पूरा करने में विलंब करना।

ज़रूर उन्होंने ही मेरा काम अटकाया होगा।
अटकाना

Be a hindrance or obstacle to.

She is impeding the progress of our project.
hinder, impede

ଅର୍ଥ : ಯಾವುದೋ ಒಂದು ವಸ್ತುವನ್ನು ಮಧ್ಯದಲ್ಲಿ ತಂದಿಟ್ಟು ತಡೆಯುವ ಪ್ರಕ್ರಿಯೆ

ଉଦାହରଣ : ನಾನು ನಡೆದುಕೊಂಡು ಹೋಗುವಾಗ ಅವನು ರಸ್ತೆಯ ಮೇಲೆ ಲಾಠಿ ಹಾಕಿ ತಡೆದ.

ସମକକ୍ଷ : ಅಡ್ಡಿಪಡಿಸು, ತಡೆ


ଅନ୍ୟ ଭାଷାରେ ଅନୁବାଦ :

कोई वस्तु बीच में देकर गति रोकना।

उसने मेरे रास्ते में लाठी अड़ा दी।
अड़ाना, अराना

Block passage through.

Obstruct the path.
block, close up, impede, jam, obstruct, obturate, occlude

चौपाल