ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಹಿಟ್ಟು ಮುಂತಾದವುಗಳನ್ನು ಸೋಸುವ ಒಂದು ಸಾಧನ
ଉଦାହରଣ : ಅವಳು ಜರಡಿಯಿಂದ ಹಿಟ್ಟನ್ನು ಜರಡಿಯಾಡುತ್ತಿದ್ದಾಳೆ
ସମକକ୍ଷ : ಒಂದರಿ, ಒನಲಿ, ಸಾರಣಿಗೆ
ଅନ୍ୟ ଭାଷାରେ ଅନୁବାଦ :हिन्दी English
आटा आदि चालने का एक उपकरण।
A filter to retain larger pieces while smaller pieces and liquids pass through.
ଅର୍ଥ : ಹಿಟ್ಟು ಅಥವಾ ಮೈದಾಹಿಟ್ಟನ್ನು ಸೋಸಲು ಬಳಸುವ ವಸ್ತು
ଉଦାହରଣ : ನಾಳೆ ನೀನು ಮಾರುಕಟ್ಟೆಗೆ ಹೋಗಿ ಜರಡಿಯನ್ನು ತಗೆದುಕೊಂಡು ಬಾ.
ଅନ୍ୟ ଭାଷାରେ ଅନୁବାଦ :हिन्दी
आटा या मैदा छानने की महीन चलनी।
ଅର୍ଥ : ಧಾನ್ಯಗಳನ್ನು ಹಸನು ಮಾಡುವುದಕ್ಕೆ ಬಳಸುವ ರಂಧ್ರಗಳುಳ್ಳ ಸಾಧನ
ଉଦାହରଣ : ಅವನು ಸಿಹಿ ತಿಂಡಿ ಮಾಡಲು ಕಡಲೆ ಹಿಟ್ಟನ್ನು ಜರಡಿಯಾಡುತ್ತಿದ್ದಾನೆ.
ସମକକ୍ଷ : ಒಂದರಿ
बड़ी छन्नी।
Device that removes something from whatever passes through it.
ସଂସ୍ଥାପନ କରନ୍ତୁ