ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜನ್ಮದಿನ ଶବ୍ଦର ଅର୍ଥ ଏବଂ ଉଦାହରଣ ।

ಜನ್ಮದಿನ   ನಾಮಪದ

ଅର୍ଥ : ಆ ದಿನಾಂಕದಂದು ಯಾರಾದರು ಹುಟ್ಟಿರಬೇಕು

ଉଦାହରଣ : ಇಂದು ನನ್ನ ಹುಟ್ಟಿದ ಹಬ್ಬಜನ್ಮ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.

ସମକକ୍ଷ : ಜನುಮ ದಿನ, ಜನುಮ ದಿವಸ, ಜನುಮ-ದಿನ, ಜನುಮ-ದಿವಸ, ಜನ್ಮ ದಿನ, ಜನ್ಮ ದಿವಸ, ಜನ್ಮ-ದಿನ, ಜನ್ಮ-ದಿವಸ, ಜನ್ಮದಿವಸ, ಹುಟ್ಟಿದ ದಿನ, ಹುಟ್ಟಿದ ದಿವಸ, ಹುಟ್ಟಿದ ಹಬ್ಬ, ಹುಟ್ಟಿದ ಹಬ್ಬದ ದಿನ, ಹುಟ್ಟಿದ ಹಬ್ಬದ ದಿವಸ, ಹುಟ್ಟಿದ ಹಬ್ಬದ-ದಿವಸ, ಹುಟ್ಟಿದ-ದಿನ, ಹುಟ್ಟಿದ-ದಿವಸ


ଅନ୍ୟ ଭାଷାରେ ଅନୁବାଦ :

वह दिनांक जिस दिन कोई पैदा हुआ हो।

आज मेरा जन्मदिन है।
जन्मदिन को उत्सव के रूप में भी मनाया जाता है।
जनमदिन, जन्म दिवस, जन्म-दिवस, जन्मदिन, जन्मदिवस, बर्थडे, वर्षगाँठ, वर्षगांठ, सालगिरह

The date on which a person was born.

birthday, natal day

ଅର୍ଥ : ಯಾವುದಾದರು ಪ್ರಸಿದ್ಧವಾದ ವ್ಯಕ್ತಿಗಳು ಜನ್ಮಿಸಿದ ದಿನವನ್ನು ಪ್ರಾಯಶಃ ಉತ್ಸವದ ರೂಪದಲ್ಲಿ ಆಚರಿಸಲಾಗುತ್ತದೆ

ଉଦାହରଣ : ಎರಡನೇ ಆಕ್ಟೋಬರ್ ನಂದು ಮಹಾತ್ಮಾ ಗಾಂಧಿಯವರ ಹುಟ್ಟಿದ ಹಬ್ಬವನ್ನು ಆಚರಿಸಲಾಗುತ್ತದೆ.

ସମକକ୍ଷ : ಜನನದಿನ, ಜನಿಸಿದ ದಿನ, ಜನ್ಮತಿಥಿ, ಜನ್ಮದಿನೋತ್ಸವ, ಜನ್ಮೋತ್ಸವ, ಜಯಂತಿ, ಹುಟ್ಟಿದದಿನ, ಹುಟ್ಟಿದಹಬ್ಬ, ಹುಟ್ಟು ಹಬ್ಬ


ଅନ୍ୟ ଭାଷାରେ ଅନୁବାଦ :

किसी प्रसिद्ध व्यक्ति के जन्म लेने का दिन जो प्रायः उत्सव के रूप में मनाया जाता है।

दो अक्टूबर को महात्मा गाँधी की जयंती मनायी जाती है।
जन्मोत्सव, जयंती, जयन्ती

चौपाल