ଅର୍ଥ : ಮೊಸರು ಅಥವಾ ಮಜ್ಜಿಗೆಯ ಮಡಿಕೆ
ଉଦାହରଣ :
ಅಮ್ಮ ಗಡಿಗೆಯಲ್ಲಿ ಮೊಸರನ್ನು ಇಟ್ಟಲು.
ଅନ୍ୟ ଭାଷାରେ ଅନୁବାଦ :
ଅର୍ଥ : ಮಣ್ಣಿನಿಂದ ಮಾಡಿರುವ ಅಗಲವಾದ ಬಾಯಿಯುಳ್ಳ ಒಂದು ದೊಡ್ಡ ಪಾತ್ರೆ
ଉଦାହରଣ :
ಬೇಸಿಗೆಯ ದಿನಗಳಲ್ಲಿ ಸೀತಾ ಕುಡಿಯಲು ನೀರನ್ನು ಮಡಿಕೆಯಲ್ಲಿ ತುಂಬಿ ಇಡುವಳು.
ସମକକ୍ଷ : ಮಡಿಕೆ
ଅନ୍ୟ ଭାଷାରେ ଅନୁବାଦ :