ଅର୍ଥ : ಕಾರ್ತಿಕ ಮಾಸಕ್ಕೆ ಸಂಬಂಧಿಸಿದ ಅಥವಾ ಕಾರ್ತಿಕ ಮಾಸದ
ଉଦାହରଣ :
ಕಾರ್ತಿಕ ಪೂರ್ಣಿಮೆಯ ದಿನದಂದು ನಮ್ಮ ಊರಿನಲ್ಲಿ ಜಾತ್ರೆ ನಡೆಯುತ್ತದೆ.
ଅନ୍ୟ ଭାଷାରେ ଅନୁବାଦ :
कार्तिक महीने से संबंधित या कार्तिक महीने का।
कार्तिकी पूर्णिमा के दिन हमारे गाँव में मेला लगता है।