ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಹೊಲದಲ್ಲಿ ಮಾಗಿದ ಬೆಳೆಯನ್ನು ಕತ್ತರಿಸುವುದು
ଉଦାହରଣ : ನಮ್ಮ ಹೊಲದಲ್ಲಿ ಜೋಳ ಕೊಯ್ಲಿಗೆ ಬಂದಿದೆ.
ସମକକ୍ଷ : ಕೊಯ್ಲು
ଅନ୍ୟ ଭାଷାରେ ଅନୁବାଦ :हिन्दी English
अनाज की पकी फ़सल काटने की क्रिया।
The gathering of a ripened crop.
ଅର୍ଥ : ಯಾವುದೇ ವಸ್ತುವನ್ನು ಕತ್ತರಿಸಿದಾಗ ಅಥವಾ ಸೀಳಿದಾಗ ಮೂಡುವಂತಹ ರೂಪ
ଉଦାହରଣ : ಬೆಟ್ಟದ ಮೇಲೆ ಮಳೆ ನೀರು ಹರಿದು ಕಲ್ಲು ಕತ್ತರಿಸಿ ಹೋಗಿರುವುದು ದೂರದಿಂದ ಕಾಣುತ್ತದೆ.
ସମକକ୍ଷ : ಕತ್ತಿಸಿದ
ଅନ୍ୟ ଭାଷାରେ ଅନୁବାଦ :हिन्दी
किसी वस्तु के कटने या काटे जाने पर बना रूप।
ଅର୍ଥ : ಕೊಯಿಲಿನ ಕೆಲಸ
ଉଦାହରଣ : ಇನ್ನು ಕೊಯಿಲಿನ ಕೆಲಸ ನಡೆಯುತ್ತಿದೆ
ସମକକ୍ଷ : ಇಳುವರಿ, ಕೊಯಿಲು, ಕೊಯ್ಲು, ಫಸಲು, ಬೆಳೆ, ಸುಗ್ಗಿ
काटना या काट-छाँट करना।
The act of cutting something into parts.
ସଂସ୍ଥାପନ କରନ୍ତୁ