ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಡ್ಡಿಪಡಿಸು ଶବ୍ଦର ଅର୍ଥ ଏବଂ ଉଦାହରଣ ।

ಅಡ್ಡಿಪಡಿಸು   ಕ್ರಿಯಾಪದ

ଅର୍ଥ : ಕರ್ತವ್ಯ, ವ್ಯವಸ್ಥೆ ಮೊದಲಾದವುಗಳನ್ನು ಕೆಲವು ಸಮಯದವರೆಗೆ ನಿಲ್ಲಿಸುವ ಅಥವಾ ಸರಿಯಾದ ರೀತಿಯಲ್ಲಿ ನಡೆಯದೇ ಇರುವ ಪ್ರಕ್ರಿಯೆ

ଉଦାହରଣ : ಕೋಲಾಹಲ ಶಾಂತಿಯನ್ನು ಭಂಗಗೊಳಿಸಿತು.

ସମକକ୍ଷ : ಭಂಗಗೊಳಿಸು, ಭಗ್ನ ಮಾಡು, ಭಗ್ನಗೊಳಿಸು, ಮುಗಿದುಹಾಕು


ଅନ୍ୟ ଭାଷାରେ ଅନୁବାଦ :

कर्त्तव्य, व्यवस्था आदि को बीच में कुछ समय के लिए रोकना या ठीक तरह से न चलने देना।

कोलाहल ने शांति भंग कर दी।
टोरना, तोड़ देना, तोड़ना, तोरना, भंग करना, भग्न करना

Make a break in.

We interrupt the program for the following messages.
break up, cut off, disrupt, interrupt

ଅର୍ଥ : ಕೆಲಸವನ್ನು ಪೂರ್ಣಗೊಳಿಸು ತಡೆ ಮಾಡುವ ಪ್ರಕ್ರಿಯೆ

ଉଦାହରଣ : ಖಂಡಿತವಾಗಿ ಅವರು ನನ್ನ ಕೆಲಸಕ್ಕೆ ಅಡ್ಡಿ ಪಡಿಸುತ್ತಾರೆ.

ସମକକ୍ଷ : ತಡೆಯೊಡ್ಡು, ತೊಡಕು ಮಾಡು, ತೊಡಕುಂಟು ಮಾಡು


ଅନ୍ୟ ଭାଷାରେ ଅନୁବାଦ :

काम पूरा करने में विलंब करना।

ज़रूर उन्होंने ही मेरा काम अटकाया होगा।
अटकाना

Be a hindrance or obstacle to.

She is impeding the progress of our project.
hinder, impede

ଅର୍ଥ : ಯಾವುದೋ ಒಂದು ವಸ್ತುವನ್ನು ಮಧ್ಯದಲ್ಲಿ ತಂದಿಟ್ಟು ತಡೆಯುವ ಪ್ರಕ್ರಿಯೆ

ଉଦାହରଣ : ನಾನು ನಡೆದುಕೊಂಡು ಹೋಗುವಾಗ ಅವನು ರಸ್ತೆಯ ಮೇಲೆ ಲಾಠಿ ಹಾಕಿ ತಡೆದ.

ସମକକ୍ଷ : ತಡೆ, ತಡೆಯೊಡ್ಡು


ଅନ୍ୟ ଭାଷାରେ ଅନୁବାଦ :

कोई वस्तु बीच में देकर गति रोकना।

उसने मेरे रास्ते में लाठी अड़ा दी।
अड़ाना, अराना

Block passage through.

Obstruct the path.
block, close up, impede, jam, obstruct, obturate, occlude

चौपाल