പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹಾದಿ ತಪ್ಪು എന്ന വാക്കിന്റെ അർത്ഥവും ഉദാഹരണവും.

ಹಾದಿ ತಪ್ಪು   ಕ್ರಿಯಾಪದ

അർത്ഥം : ರಸ್ತೆಯನ್ನು ಮರೆತು ಹೋಗಿ ಅಲ್ಲಿ ಇಲ್ಲಿ ಅಲೆಯುವ ಪ್ರಕ್ರಿಯೆ

ഉദാഹരണം : ಹೊಸ ನಗರದಲ್ಲಿ ಅವನು ದಾರಿ ತಪ್ಪಿದ ಮತ್ತು ಠಾಣೆಗೆ ತಲುಪಿದ.

പര്യായപദങ്ങൾ : ದಾರಿ ತಪ್ಪು


മറ്റ് ഭാഷകളിലേക്കുള്ള വിവർത്തനം :

रास्ता भूलकर इधर-उधर चले जाना।

नए शहर में वह भटक गया और स्टेशन पहुँच गया।
भटकना, भुलाना, रास्ता भूलना

Wander from a direct course or at random.

The child strayed from the path and her parents lost sight of her.
Don't drift from the set course.
drift, err, stray

അർത്ഥം : ಭ್ರಷ್ಟನಾಗುವುದು ಅಥವಾ ಕೆಟ್ಟವರಾಗುವುದು

ഉദാഹരണം : ಪಾಶ್ಚ್ಯತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಭಾರತದ ಯುವಪೀಳಿಗೆ ದಾರಿತಪ್ಪುತ್ತಿದೆ.

പര്യായപദങ്ങൾ : ಗತಿ ತಪ್ಪು, ಗತಿ ಭ್ರಷ್ಟಗೊಳ್ಳು, ಗತಿ ಭ್ರಷ್ಟವಾಗು, ಗತಿ-ತಪ್ಪು, ಗತಿ-ಭ್ರಷ್ಟಗೊಳ್ಳು, ಗತಿ-ಭ್ರಷ್ಟವಾಗು, ಗತಿತಪ್ಪು, ಗತಿಭ್ರಷ್ಟಗೊಳ್ಳು, ಗತಿಭ್ರಷ್ಟವಾಗು, ದಾರಿ ತಪ್ಪು, ದಾರಿ-ತಪ್ಪು, ದಾರಿತಪ್ಪು, ಪಥ ಭ್ರಷ್ಟಗೊಳ್ಳು, ಪಥ ಭ್ರಷ್ಟವಾಗು, ಪಥ-ಭ್ರಷ್ಟಗೊಳ್ಳು, ಪಥ-ಭ್ರಷ್ಟವಾಗು, ಪಥಭ್ರಷ್ಟಗೊಳ್ಳು, ಪಥಭ್ರಷ್ಟವಾಗು, ಮಾರ್ಗ ಭ್ರಷ್ಟಗೊಳ್ಳು, ಮಾರ್ಗ ಭ್ರಷ್ಟವಾಗು, ಮಾರ್ಗ-ಭ್ರಷ್ಟಗೊಳ್ಳು, ಮಾರ್ಗ-ಭ್ರಷ್ಟವಾಗು, ಮಾರ್ಗಭ್ರಷ್ಟಗೊಳ್ಳು, ಮಾರ್ಗಭ್ರಷ್ಟವಾಗು, ಹಾದಿ-ತಪ್ಪು, ಹಾದಿತಪ್ಪು


മറ്റ് ഭാഷകളിലേക്കുള്ള വിവർത്തനം :

मार्ग भ्रष्ट होना।

पाश्चात्य सभ्यता के कारण भी भारतीय युवा बहक रहे हैं।
बहकना

അർത്ഥം : ತಪ್ಪು ಹಾದಿಯಲ್ಲಿ ನಡೆಯುವ ಪ್ರಕ್ರಿಯೆ

ഉദാഹരണം : ಅವನು ನಗರಕ್ಕೆ ಬಂದು ದಾರಿ ತಪ್ಪಿದ ಮತ್ತು ಕಳ್ಳತನ ಮಾಡುತ್ತಿದ್ದ.

പര്യായപദങ്ങൾ : ದಾರಿ ತಪ್ಪು


മറ്റ് ഭാഷകളിലേക്കുള്ള വിവർത്തനം :

गलत रास्ते पर चलना।

वह शहर में आकर भटक गया और चोरी करने लगा।
भटकना, रास्ता भूलना

Be at variance with. Be out of line with.

depart, deviate, diverge, vary

चौपाल