അർത്ഥം : ಭಾರವನು ಹೋರುವ ಕೂಲಿ ಕೆಲಸ ಮಾಡುವವ
ഉദാഹരണം :
ನನಗೆ ಒಳ್ಳೆಯ ಹಮಾಲಿ ಸಿಗಲಿಲ್ಲದ ಕಾರಣ ನನ್ನ ಲಗ್ಗೇಜನ್ನು ನಾನೆ ತೆಗೆದುಕೊಂಡು ಬಂದೆ. ಹಮ್ಮಾಲಿ ಕೆಲಸ ಮಾಡುವವ ಬೇಗನೆ ಅನಾರೋಗ್ಯಕ್ಕೆ ತುತ್ತಾಗುತ್ತಾನೆ.
പര്യായപദങ്ങൾ : ಹಮ್ಮಾಲಿ
മറ്റ് ഭാഷകളിലേക്കുള്ള വിവർത്തനം :