അർത്ഥം : ಯಾರೋ ಒಬ್ಬರಿಗೆ ಯಾವುದೇ ತರಹದ ಲೋಭ ಅಥವಾ ಬಯಕೆ ಇಲ್ಲದೆ ಇರುವುದು
ഉദാഹരണം :
ಸತ್ಯವಂತರಾದ ಸಾಧು-ಸಂತರು ನಿಸ್ಪೃಹರಾಗಿರುತ್ತಾರೆ.
പര്യായപദങ്ങൾ : ಆಶಾಹೀನ, ನಿರ್ಲೋಭಿ, ನಿಸ್ಪೃಹ, ಲೋಭಹೀನ
മറ്റ് ഭാഷകളിലേക്കുള്ള വിവർത്തനം :
Not acquisitive. Not interested in acquiring or owning anything.
unacquisitive