അർത്ഥം : ಯಾವುದೇ ವಸ್ತು ಅಥವಾ ಸಂಗತಿಯಲ್ಲಿ ರಸ ಇಲ್ಲದಿರುವುದು
ഉദാഹരണം :
ರಸವಿಲ್ಲದ ಕಾರಣ ಆ ಹಣ್ಣನ್ನು ಕೊಳ್ಳಲಿಲ್ಲ.
പര്യായപദങ്ങൾ : ನೀರಸ, ನೀರಸದ, ನೀರಸದಂತ, ನೀರಸದಂತಹ, ರಸವಿರದ, ರಸವಿರದಂತ, ರಸವಿಲ್ಲದ, ರಸವಿಲ್ಲದಂತ, ರಸವಿಲ್ಲದಂತಹ
മറ്റ് ഭാഷകളിലേക്കുള്ള വിവർത്തനം :
Lacking juice.
juiceless