അർത്ഥം : ಭೇಟೆಯ ಸಮಯದಲ್ಲಿ ಭೇಟೆಯನ್ನು ಹಿಡಿಯುವುದಕ್ಕಾಗಿ ಅದರ ಸುತ್ತ-ಮುತ್ತ ಹಾಕುವಂತಹ ಮೇವು
ഉദാഹരണം :
ಬೇಟೆಗಾರನು ಭೇಟೆಯ ಮೇವನ್ನು ಹಾಕಿದ ಮೇಲೆ ಮರದ ಹಿಂದೆ ಅವಿತುಕೊಂಡನು.
പര്യായപദങ്ങൾ : ಭೇಟೆಯ ಮೇವು, ಭೇಟೆಯ-ಮೇವು
മറ്റ് ഭാഷകളിലേക്കുള്ള വിവർത്തനം :
അർത്ഥം : ಪ್ರಾಣಿಗಳು ತಿನ್ನಲು ಯೋಗ್ಯವಾದ ಹುಲ್ಲು, ಸೊಪ್ಪು ಇತ್ಯಾದಿ
ഉദാഹരണം :
ಅವನು ಹಸುವಿಗೆ ಮೇವು ತರಲು ಹೋಗಿದ್ದಾನೆ.
പര്യായപദങ്ങൾ : ಸೊಪ್ಪು-ಸದೆ, ಹಸಿ ಹುಲ್ಲು
മറ്റ് ഭാഷകളിലേക്കുള്ള വിവർത്തനം :
Grass mowed and cured for use as fodder.
hayഅർത്ഥം : ಪಶುಗಳು ಹೊಲ ಮೊದಲಾದವುಗಳಲ್ಲಿ ಒಣಗಿದ ಹುಲ್ಲನ್ನು ತಿನ್ನುವ ಪ್ರಕ್ರಿಯೆ
ഉദാഹരണം :
ಹಸು ಹೊಲದಲ್ಲಿ ಮೇಯುತ್ತಿದೆ.
പര്യായപദങ്ങൾ : ತಿನ್ನು
മറ്റ് ഭാഷകളിലേക്കുള്ള വിവർത്തനം :