അർത്ഥം : ಸಾಹಿತ್ಯ ಮೀಮಾಂಸೆಯ ಪ್ರಕಾರ ಶಾಸ್ತ್ರ ಬದ್ಧವಾಗಿ ಅಷ್ಟದಶ ಅಥವಾ ಹದಿನೆಂಟು ಬಗೆಯ ವರ್ಣನೆಗಳನ್ನು ಮತ್ತು ನವರಸಗಳನ್ನು ಒಳಗೊಂಡಿರುವಂತಹ ಪದ್ಯ ರೂಪದ ಗ್ರಂಥ
ഉദാഹരണം :
ರಾಮಾಯಣ ಒಂದು ಮಾಹ ಕಾವ್ಯ
പര്യായപദങ്ങൾ : ಮಹಾಕಾವ್ಯ
മറ്റ് ഭാഷകളിലേക്കുള്ള വിവർത്തനം :