അർത്ഥം : ಕೈನ ಐದು ಬೆರಳುಗಳ ನಿಶಾನೆ ಅಥವಾ ಮುದ್ರೆ ಇದನ್ನು ಪ್ರಾಯಶಃ ಮಂಗಳ ಕಾರ್ಯಗಳಲ್ಲಿ ಗೋಡೆಗಳ ಮೇಲೆ ಹಾಕಲಾಗುತ್ತದೆ
ഉദാഹരണം :
ನಮ್ಮ ಈ ಹೊಸ ಮನೆಗೆ ಗೃಹಪ್ರವೇಶದ ಸಮಯದಲ್ಲಿ ಪಂಚಕವನ್ನು ಹಾಕಿದ್ದಾರೆ.
പര്യായപദങ്ങൾ : ಪಂಚಾ
മറ്റ് ഭാഷകളിലേക്കുള്ള വിവർത്തനം :