പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ತಡೆಯೊಡ್ಡು എന്ന വാക്കിന്റെ അർത്ഥവും ഉദാഹരണവും.

ತಡೆಯೊಡ್ಡು   ಕ್ರಿಯಾಪದ

അർത്ഥം : ವಿರೊಧವನ್ನು ವ್ಯಕ್ತಪಡಿಸುವ

ഉദാഹരണം : ರಮಾಳ ಅತ್ತೆ ಎಲ್ಲಾ ಕೆಲಸದಲ್ಲೂ ಅವಳಿಗೆ ಅಡ್ಡಿ ಪಡಿಸುವಳು.

പര്യായപദങ്ങൾ : ಅಡ್ಡಿ ಪಡಿಸು


മറ്റ് ഭാഷകളിലേക്കുള്ള വിവർത്തനം :

रोक-टोक करना।

रमा की सास हर काम में उसे टोकती है।
टोकना, बोलना

Interfere in someone else's activity.

Please don't interrupt me while I'm on the phone.
disrupt, interrupt

അർത്ഥം : ಚನ್ನಾಗಿ ನಡೆಯುತ್ತಿರುವ ಕೆಲಸವನ್ನು ಗುಪ್ತವಾಗಿ ನಿಲ್ಲಿಸುವ ಪ್ರಕ್ರಿಯೆ

ഉദാഹരണം : ವಿನೋದ್ ಚರ್ಚೆಯನ್ನು ಮುಂದುವರೆಯಲು ಬಿಡದೆ ನಿಲ್ಲಿಸಿದರು.

പര്യായപദങ്ങൾ : ಅಡಚಣೆ ಮಾಡು, ಅಡ್ಡಗಟ್ಟು, ನಿಲ್ಲಿಸು


മറ്റ് ഭാഷകളിലേക്കുള്ള വിവർത്തനം :

किसी बनते काम को गोपनीय ढंग से रोकना।

राजवीर तारपीडो करता है।
टॉरपीडो करना, तारपीडो करना

അർത്ഥം : ಯಾರನ್ನಾದರೂ ಯಾವುದಾದರು ಕೆಲಸ ಮಾಡದಂತೆ ಮಾತನಾಡಿ ತಡೆದು ನಿಲ್ಲಿಸುವ ಪ್ರಕ್ರಿಯೆ

ഉദാഹരണം : ಶಿಕ್ಷಕನು ವಿದ್ಯಾರ್ಥಿಯ ವಿಕೃತವಾದ ಬರವಣಿಗೆಯನ್ನು ನೋಡಿ ಅವನನ್ನು ತಡೆದು ನಿಲ್ಲಿಸಿದನು.

പര്യായപദങ്ങൾ : ತಡೆದು ನಿಲ್ಲಿಸು


മറ്റ് ഭാഷകളിലേക്കുള്ള വിവർത്തനം :

किसी के कोई काम करने पर उसे कुछ कहकर रोकना या उससे कुछ पूछ-ताछ करना।

शिक्षक ने विद्यार्थी की विकृत लिखावट देखकर उसे टोका।
टोकना

Interfere in someone else's activity.

Please don't interrupt me while I'm on the phone.
disrupt, interrupt

അർത്ഥം : ಕೆಲಸವನ್ನು ಪೂರ್ಣಗೊಳಿಸು ತಡೆ ಮಾಡುವ ಪ್ರಕ್ರಿಯೆ

ഉദാഹരണം : ಖಂಡಿತವಾಗಿ ಅವರು ನನ್ನ ಕೆಲಸಕ್ಕೆ ಅಡ್ಡಿ ಪಡಿಸುತ್ತಾರೆ.

പര്യായപദങ്ങൾ : ಅಡ್ಡಿಪಡಿಸು, ತೊಡಕು ಮಾಡು, ತೊಡಕುಂಟು ಮಾಡು


മറ്റ് ഭാഷകളിലേക്കുള്ള വിവർത്തനം :

काम पूरा करने में विलंब करना।

ज़रूर उन्होंने ही मेरा काम अटकाया होगा।
अटकाना

Be a hindrance or obstacle to.

She is impeding the progress of our project.
hinder, impede

അർത്ഥം : ಯಾವುದೋ ಒಂದು ವಸ್ತುವನ್ನು ಮಧ್ಯದಲ್ಲಿ ತಂದಿಟ್ಟು ತಡೆಯುವ ಪ್ರಕ್ರಿಯೆ

ഉദാഹരണം : ನಾನು ನಡೆದುಕೊಂಡು ಹೋಗುವಾಗ ಅವನು ರಸ್ತೆಯ ಮೇಲೆ ಲಾಠಿ ಹಾಕಿ ತಡೆದ.

പര്യായപദങ്ങൾ : ಅಡ್ಡಿಪಡಿಸು, ತಡೆ


മറ്റ് ഭാഷകളിലേക്കുള്ള വിവർത്തനം :

कोई वस्तु बीच में देकर गति रोकना।

उसने मेरे रास्ते में लाठी अड़ा दी।
अड़ाना, अराना

Block passage through.

Obstruct the path.
block, close up, impede, jam, obstruct, obturate, occlude

चौपाल