അർത്ഥം : ಯಾವುದೇ ಕೆಲಸವನ್ನು ತುಂಬಾ ನಯ ನಾಜೂಕಿನಿಂದ ಮಾಡುವುದು ಅಥವಾ ತುಂಬಾ ಚಾಲಾಕಿನಿಂದ ಮಾಡುವುದು
ഉദാഹരണം :
ನೀರಜನು ತನ್ನ ಕೆಲಸವನ್ನು ಮಾಡುವುದರಲ್ಲಿ ತುಂಬಾ ಚೂಟಿ.
പര്യായപദങ്ങൾ : ಚಳಕ, ಚೂಟಿ, ಶೀಘ್ರಗತಿ
മറ്റ് ഭാഷകളിലേക്കുള്ള വിവർത്തനം :
The gracefulness of a person or animal that is quick and nimble.
agility, legerity, lightness, lightsomeness, nimblenessഅർത്ഥം : ಯಾರೋ ಒಬ್ಬರು ಅಥವಾ ಯಾವುದೋ ಒಂದರ ಮೂಲಕ ಹಲವಾರು ಮಾತು ಅಥವಾ ವಸ್ತುಗಳು ಹೊರಬರುತ್ತದೆ ಅಥವಾ ಉತ್ಪತ್ತಿಯಾಗುವುದು
ഉദാഹരണം :
ಶ್ಯಾಮ್ ನ ಮೆದುಳು ತುಂಬಾ ಚುರುಕಾಗಿದೆ.
പര്യായപദങ്ങൾ : ಚುರುಕಾದ
മറ്റ് ഭാഷകളിലേക്കുള്ള വിവർത്തനം :