അർത്ഥം : ಜೀವನದಲ್ಲಿ ಮಾಡುವಂತಹ ಆಚರಣೆ ಅಥವಾ ಕಾರ್ಯ
ഉദാഹരണം :
ಅವನ ಜೀವನದ ಚರಿತ್ರೆಯನ್ನು ಎಲ್ಲಾ ಜನರು ಪ್ರಶಂಸೆ ಮಾಡುತ್ತಾರೆ.
പര്യായപദങ്ങൾ : ಆಚರಣೆ, ಚರಿತೆ, ಚರಿತ್ರೆ, ಜೀವನ ಚರಿತೆ, ಜೀವನದ ವರ್ಣನೆ, ನಡತೆ, ನಡಾವಳಿ, ರೀತಿನೀತಿ, ಲಕ್ಷಣ, ಸ್ವಭಾವ
മറ്റ് ഭാഷകളിലേക്കുള്ള വിവർത്തനം :