അർത്ഥം : ಬಾಲ್ಯದಿಂದ ಯೌವನದ ವರೆಗಿನ ನಡುವಿನ ಸಮಯ
ഉദാഹരണം :
ಶ್ಯಾಮನು ತನ್ನ ಬಾಲ್ಯಾವಸ್ಥೆಯನ್ನು ತನ್ನ ಅಜ್ಜಿ ಮನೆಯಲ್ಲಿ ಕಳೆದನು.
പര്യായപദങ്ങൾ : ಬಾಲ್ಯ, ಬಾಲ್ಯಾವಸ್ಥೆ, ಮಗುತನ, ಶೈಶವ
മറ്റ് ഭാഷകളിലേക്കുള്ള വിവർത്തനം :
The time of person's life when they are a child.
childhood