അർത്ഥം : ಅಳತೆಯ ಅಥವಾ ಅಳತೆ ಮಾಡುವ ಕ್ರಿಯೆ
ഉദാഹരണം :
ಲೆಕ್ಕಾಧಿಕಾರಿಯು ಭೂಮಿಯನ್ನು ಅಳತೆ ಮಾಡಿದ ಮೇಲೆ ತಮ್ಮ ಕಛೇರಿಗೆ ಹೋದರು.
പര്യായപദങ്ങൾ : ಅಳತೆ ಮಾಡು
അർത്ഥം : ಮಾಪನವೊಂದಕ್ಕನುಸಾರವಾಗಿ ಯಾವುದಾದರೊಂದು ವಸ್ತು, ಜಾಗದ ಪರಿಮಾಣವನ್ನು ಗುರುತಿಸುವ ಪ್ರಕ್ರಿಯೆ
ഉദാഹരണം :
ಬಡವರಿಗೆ ಹಂಚಲೆಂದು ಭೂಮಿಯನ್ನು ಅಳೆಯುತ್ತಿದ್ದಾರೆ.
മറ്റ് ഭാഷകളിലേക്കുള്ള വിവർത്തനം :