പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಜನ್ಮದಿನ എന്ന വാക്കിന്റെ അർത്ഥവും ഉദാഹരണവും.

ಜನ್ಮದಿನ   ನಾಮಪದ

അർത്ഥം : ಆ ದಿನಾಂಕದಂದು ಯಾರಾದರು ಹುಟ್ಟಿರಬೇಕು

ഉദാഹരണം : ಇಂದು ನನ್ನ ಹುಟ್ಟಿದ ಹಬ್ಬಜನ್ಮ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.

പര്യായപദങ്ങൾ : ಜನುಮ ದಿನ, ಜನುಮ ದಿವಸ, ಜನುಮ-ದಿನ, ಜನುಮ-ದಿವಸ, ಜನ್ಮ ದಿನ, ಜನ್ಮ ದಿವಸ, ಜನ್ಮ-ದಿನ, ಜನ್ಮ-ದಿವಸ, ಜನ್ಮದಿವಸ, ಹುಟ್ಟಿದ ದಿನ, ಹುಟ್ಟಿದ ದಿವಸ, ಹುಟ್ಟಿದ ಹಬ್ಬ, ಹುಟ್ಟಿದ ಹಬ್ಬದ ದಿನ, ಹುಟ್ಟಿದ ಹಬ್ಬದ ದಿವಸ, ಹುಟ್ಟಿದ ಹಬ್ಬದ-ದಿವಸ, ಹುಟ್ಟಿದ-ದಿನ, ಹುಟ್ಟಿದ-ದಿವಸ


മറ്റ് ഭാഷകളിലേക്കുള്ള വിവർത്തനം :

वह दिनांक जिस दिन कोई पैदा हुआ हो।

आज मेरा जन्मदिन है।
जन्मदिन को उत्सव के रूप में भी मनाया जाता है।
जनमदिन, जन्म दिवस, जन्म-दिवस, जन्मदिन, जन्मदिवस, बर्थडे, वर्षगाँठ, वर्षगांठ, सालगिरह

The date on which a person was born.

birthday, natal day

അർത്ഥം : ಯಾವುದಾದರು ಪ್ರಸಿದ್ಧವಾದ ವ್ಯಕ್ತಿಗಳು ಜನ್ಮಿಸಿದ ದಿನವನ್ನು ಪ್ರಾಯಶಃ ಉತ್ಸವದ ರೂಪದಲ್ಲಿ ಆಚರಿಸಲಾಗುತ್ತದೆ

ഉദാഹരണം : ಎರಡನೇ ಆಕ್ಟೋಬರ್ ನಂದು ಮಹಾತ್ಮಾ ಗಾಂಧಿಯವರ ಹುಟ್ಟಿದ ಹಬ್ಬವನ್ನು ಆಚರಿಸಲಾಗುತ್ತದೆ.

പര്യായപദങ്ങൾ : ಜನನದಿನ, ಜನಿಸಿದ ದಿನ, ಜನ್ಮತಿಥಿ, ಜನ್ಮದಿನೋತ್ಸವ, ಜನ್ಮೋತ್ಸವ, ಜಯಂತಿ, ಹುಟ್ಟಿದದಿನ, ಹುಟ್ಟಿದಹಬ್ಬ, ಹುಟ್ಟು ಹಬ್ಬ


മറ്റ് ഭാഷകളിലേക്കുള്ള വിവർത്തനം :

किसी प्रसिद्ध व्यक्ति के जन्म लेने का दिन जो प्रायः उत्सव के रूप में मनाया जाता है।

दो अक्टूबर को महात्मा गाँधी की जयंती मनायी जाती है।
जन्मोत्सव, जयंती, जयन्ती

चौपाल