ಅರ್ಥ : ಪುರಾತನ ಪರಂಪರೆಯನ್ನು ಅಂದಾನುಸರಣೆ ಮಾಡುವಂತ ಇಲ್ಲವೆ ಕುರುಡಾಗಿ ಹಿಂಬಾಲಿಸುವಂತಹ
							ಉದಾಹರಣೆ : 
							ಸನಾತನವಾದಿ ಸಮಾಜಕ್ಕೆ ಮನವರಿಕೆ ಮಾಡುವುದು ಸುಲಭವಲ್ಲ.
							
ಇತರ ಭಾಷೆಗಳಿಗೆ ಅನುವಾದ :
पुरातन परंपराओं का अंधानुसरण करने वाला।
गतानुगतिक समाज को नए विचारों से सहमत कराना आसान नहीं है।