Meaning : ಯಾವುದೋ ಒಂದು ಹೊಂಬಣ್ಣ ಬಂದಿರುವುದು
Example :
ಈ ಹಣ್ಣು ಬೇಯಿಸಿದಾಗ ಕೆಂಪು ಬಣ್ಣ ಬರುತ್ತದೆ.
Synonyms : ಕೆಂಪುಬಣ್ಣ
Translation in other languages :
Meaning : ಕೆಂಪಾಗುವಂತಹ ಅವಸ್ಥೆ ಅಥವಾ ಭಾವ
Example :
ಸೂರ್ಯೋದಯ ಹಾಗೂ ಸೂರ್ಯಾಸ್ಥಗಳ ಸಮಯದಲ್ಲಿ ಸೂರ್ಯನಲ್ಲಿ ಕಾಣುವ ಕೆಂಬಣ್ಣ ನೋಡಲು ಸುಂದರವಾಗಿರುತ್ತದೆ.
Synonyms : ಕೆಂಬಣ್ಣ
Translation in other languages :