Meaning : ಯಾವುದೋ ಒಂದನ್ನು ಬೆಂಕಿ ಇತ್ಯಾದಿಗಳ ಮೇಲೆ ಸುಡುವುದು
Example :
ಅವನು ಹಸಿ ಇಟ್ಟಿಗೆಯನ್ನು ಬೆಂಕಿಯಲ್ಲಿ ಸುಡಲು ಜೋಡಿಸುತ್ತಿದ್ದ.
Translation in other languages :
Meaning : ಭೂಮಿ, ಮಾಳಿಗೆ, ಗೋಡೆಗಳ ಆರ್ದ್ರತೆ
Example :
ಮಳೆಗಾಲದಲ್ಲಿ ಗೋಡಗಳಲ್ಲಿ ಆರ್ದ್ರತೆಯನ್ನು ನೋಡಬಹುದು.
Synonyms : ಆರ್ದ್ರತೆ
Translation in other languages :