Meaning : ಯಾರೋ ಒಬ್ಬರ ಜತೆ ಯಾವುದೇ ಕೆಲಸವಾದರು ಸಮಾನವಾಗಿ ಭಾಗಿಯಾಗುವುದು
Example :
ನಾನು ನನ್ನ ಸ್ನೇಹಿತ ಸಹಭಾಗಿಯಾಗಿ ಎಲ್ಲಾ ಕೆಲಸ ಮಾಡಿ ಮುಗಿಸಿದೆವು.
Translation in other languages :
Meaning : ಯಾವುದೇ ಕೆಲಸ ಅಥವಾ ಯೋಜನೆಯಲ್ಲಿ ಒಟ್ಟು ಜವಾಬ್ದಾರಿಯಲ್ಲಿ ಅರ್ಧ ಜವಾಬ್ದಾರಿಯನ್ನು ಹೊರುವವ
Example :
ಈ ವ್ಯಾಪಾರವನ್ನು ಆರಂಭಿಸಲು ಒಬ್ಬ ಪಾಲುದಾರನ ಅಗತ್ಯವಿದೆ.
Translation in other languages :
A person who is a member of a partnership.
partner