Meaning : ಯಾವುದಾದರು ವಸ್ತು,ಅದಿಕಾರ ಮೊದಲಾದವುಗಳನ್ನು ಸರಿಯಾದ ರೀತಿಯಲ್ಲಿ ಪ್ರಯೋಜನ ಮಾಡಿಕೊಳ್ಳುವುದು
Example :
ನಾವು ಸಮಯದ ಸದುಪಯೋಗ ಮಾಡಿಕೊಳ್ಳಬೇಕು.
Translation in other languages :
किसी वस्तु,अधिकार आदि का अच्छे या सही ढंग से किया जानेवाला उपयोग।
हमें समय का सदुपयोग करना चाहिए।