Meaning : ನಾಶ ಮಾಡುವ ಶಕ್ತಿಯುಳ್ಳ
Example :
ರೈತನು ಹೊಲಕ್ಕೆ ಕೀಟ ನಾಶಕ ಸಿಂಪಡಿಸುತ್ತಿದ್ದಾನೆ
Synonyms : ನಾಶಕ, ನಾಶೀ, ವಿನಾಶಕ, ವಿನಾಶಕಾರಕ
Translation in other languages :
Causing destruction or much damage.
A policy that is destructive to the economy.