Meaning : ಯಹೂದಿ ಧರ್ಮದ ಅನುಯಾಯಿ
Example :
ಈ ಕ್ಷೇತ್ರದಲ್ಲಿ ಯಹೂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ.
Synonyms : ಹೀಬ್ರು
Translation in other languages :
Meaning : ಯಹೂದಿ ಧರ್ಮದ ಅಥವಾ ಯಹೂದಿ ಧರ್ಮಕ್ಕೆ ಸಂಬಂಧಿಸಿದ
Example :
ಗೀತಾ ಯಹೂದಿ ಗ್ರಂಥದ ಅಧ್ಯಾಯನ ಮಾಡುತ್ತಿದ್ದಾರೆ.
Synonyms : ಹಿಬ್ರೂ
Translation in other languages :