Meaning : ನ್ಯಾಯಯುತವಾದ, ಧರ್ಮಯುಕ್ತವಾದ ಅವಾಸ್ತವಿಕವಲ್ಲದ ಸಂಗತಿ
Example :
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
Synonyms : ನಿಜ, ನೈಜ, ವಾಸ್ತವಿಕ ಸಂಗತಿ, ಸತ್ಯ
Translation in other languages :
A fact that has been verified.
At last he knew the truth.