Meaning : ಯಾವುದಾದರೂ ಸಾಮಾನನ್ನು ಕೊಟ್ಟು ಹಣ ಪಡೆಯುವ ಕ್ರಿಯೆ
Example :
ಈ ಬಾರಿ ಗಿರವಿಯ ಸಹಾಯದಿಂದಲೇ ಹಣ ಪಡೆಯಬೇಕಾಗುತ್ತದೆ.
Translation in other languages :
A conditional conveyance of property as security for the repayment of a loan.
mortgage