Meaning : ವಿಶೇಷ ಪ್ರಕಾರದಿಂದ ಮಾಡಿರುವಂತಹ ಒಂದು ಉಪಕರಣ ಇದನ್ನು ಬೀಸಿದಾಗ ಗಾಳಿ ದೊರೆಯುತ್ತದೆ
Example :
ಅಮ್ಮ ಬೀಸಣಿಗೆಯಿಂದ ಗಾಳಿಯನ್ನು ಬೀಸುತ್ತಿದ್ದಾಳೆ.
Translation in other languages :
A device for creating a current of air by movement of a surface or surfaces.
fan