Meaning : ಸ್ತ್ರೀಯರು ಹಣೆಯ ಮೇಲೆ ಕುಂಕುಮದಂತೆ ಇಟ್ಟುಕೊಳ್ಳಲು ಉಪಯೋಗಿಸುವ ಪೇಪರ್,ಪ್ಲಾಸ್ಟಿಕ್,ಲೋಹ ಇತ್ಯಾದಿಗಳಿಂದ ಮಾಡಿದ ಚಿಕ್ಕ ತುಂಡುಗಳು
Example :
ಅವಳು ಮದುವೆಯ ದಿನ ಚಿನ್ನದ ಬಿಂದಿಯನ್ನು ಇಟ್ಟುಕೊಂಡಿದ್ದಳು.
Synonyms : ಟಿಕ್ಲಿ
Translation in other languages :