Meaning : ಒಂದು ತರಹದ ಪಟಾಕಿ ಭೂಮಿಯ ಮೇಲೆ ಗೋಲಾಕಾರವಾಗಿ ಸುತ್ತುತ್ತ ಕಿಡಿಗಳನ್ನು ಹೊರ ಹಾಕುತ್ತದೆ
Example :
ಅವನು ಭೂ ಚಕ್ರವನ್ನು ಹೊತ್ತಿಸುತ್ತಿದ್ದಾನೆ.
Translation in other languages :
एक तरह का पटाखा जो किसी सतह पर गोल-गोल घूमता है।
वह चकरी चला रहा है।