Meaning : ಯಾರೋ ಒಬ್ಬರಿಗೆ ಯಾವುದೇ ತರಹದ ಲೋಭ ಅಥವಾ ಬಯಕೆ ಇಲ್ಲದೆ ಇರುವುದು
Example :
ಸತ್ಯವಂತರಾದ ಸಾಧು-ಸಂತರು ನಿಸ್ಪೃಹರಾಗಿರುತ್ತಾರೆ.
Synonyms : ಆಶಾಹೀನ, ನಿಸ್ಪೃಹ, ಲೋಭರಹಿತ, ಲೋಭಹೀನ
Translation in other languages :
Not acquisitive. Not interested in acquiring or owning anything.
unacquisitive