Meaning : ಶರೀರ ಸಂಬಂಧವಾದ ಅನುಭವ
Example :
ನಾಯಕನ ಆಂಗಿಕವು ಮನಮೋಹಕವಾಗಿದೆ.
Synonyms : ಆಂಗಿಕ
Translation in other languages :
Meaning : ಶರೀರ ಅಥವಾ ಅದರ ಅಂಗಕ್ಕೆ ಸಂಬಂಧಿಸಿದ
Example :
ಶಾರೀರಿಕ ಸುಖ ಕ್ಷಣಿಕ ಕಾಲದ್ದು.
Synonyms : ಶಾರೀರಿಕ
Translation in other languages :