Copy page URL Share on Twitter Share on WhatsApp Share on Facebook
Get it on Google Play
Meaning of word ತಿರುವು-ಮುರುವಾದ from ಕನ್ನಡ dictionary with examples, synonyms and antonyms.

ತಿರುವು-ಮುರುವಾದ   ಗುಣವಾಚಕ

Meaning : ಯಾವುದಕ್ಕೆ ಅದಲು-ಬದಲು ರಸ್ತೆ ಇದೆಯೋ

Example : ನಾವು ಅದಲು ಬದಲು ರಸ್ತೆಯಲ್ಲಿ ಬಂದು ಈ ಮೈದಾನವನ್ನು ಸೇರಿದೆವು.

Synonyms : ಅದಲು ಬದಲಾದ, ಅದಲು ಬದಲಾದಂತ, ಅದಲು ಬದಲಾದಂತಹ, ಅದಲು ಬದಲು, ಅದಲು-ಬದಲಾದ, ಅದಲು-ಬದಲಾದಂತ, ಅದಲು-ಬದಲಾದಂತಹ, ತಿರುವು ಮುರವು, ತಿರುವು ಮುರುವಾದ, ತಿರುವು ಮುರುವಾದಂತ, ತಿರುವು ಮುರುವಾದಂತಹ, ತಿರುವು-ಮುರುವಾದಂತ, ತಿರುವು-ಮುರುವಾದಂತಹ

चौपाल