Meaning : ವಿವಾಹದಲ್ಲಿ ವರನಿಗೆ ದಾನದ ರೂಪದಲ್ಲಿ ಕನ್ಯಯನ್ನು ದಾನ ಮಾಡುವ ಒಂದು ಪದ್ಧತಿ
Example :
ತಂದೆಯವರು ವಧುವಿನ ಕನ್ಯಾದಾನ ಮಾಡುವಾಗ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.
Translation in other languages :
विवाह में वर को दान रूप में कन्या देने की रीति।
पिताजी कन्यादान करते समय फूट-फूटकर रोने लगे।